ವಿಷಯ ಕೋಷ್ಟಕ
➔ ಪರಿಚಯ
➔ ಸೈನಿಕ್ ಪ್ಲೈವುಡ್: ಸರ್ವೋತ್ತಮವಾದ ಪ್ಲೈವುಡ್!
◆ ನಿಜವಾದ ವಾಟರ್‌ಪ್ರೂಫ್ ಪ್ಲೈವುಡ್ (bwp ದರ್ಜೆಯ ಪ್ಲೈವುಡ್)
◆ ಹವಾಮಾನ ಬದಲಾವಣೆಗಳಿಗೆ ನಿರೋಧಕ
◆ ಕೈಗೆಟುಕುವ ಬೆಲೆ
◆ ಗೆದ್ದಲು ಮತ್ತು ಕೊರಕ ನಿರೋಧಕ
◆ 8-ವರ್ಷಗಳ ವಾರಂಟಿ
◆ ಹಲವಾರು ಶ್ರೇಣಿ ಮತ್ತು ಗಾತ್ರಗಳು
➔ ಸಂಕ್ತಿಪ್ತವಾಗಿ
ದಿನವಿಡೀ ಕೆಲಸ ಮಾಡಿದ ನಂತರ ನಿಮ್ಮ ಮನೆಗೆ ಮರಳುತ್ತಿದ್ದಂತೇ ಮೊದಲಿಗೆ ನೀವು ಏನನ್ನು ಪರಿಶೀಲಿಸುತ್ತೀರಿ? ನಾನು ಊಹಿಸಲೇ? ನಿಮ್ಮ ಮನೆಯನ್ನು ನೀವು ತಲುಪಿದ ತಕ್ಷಣ, ಸುಖಾಸೀನ ಸೋಫಾದ ಮೇಲೆ ನೀವು ಒರಗಿಕೊಳ್ಳುತ್ತೀರಿ ಹಾಗೂ ಬೆಚ್ಚನೇ ಹಾಸಿಗೆಯಲ್ಲಿ ಗಡದ್ದಾಗಿ ರಾತ್ರಿಯ ನಿದ್ರೆಯನ್ನು ಮಾಡುತ್ತೀರಿ. ಹೀಗೆ, ಇದೆಲ್ಲವನ್ನೂ ಚರ್ಚಿಸುವ ವಿಷಯವು, ಉತ್ತಮ ಗುಣಮಟ್ಟದ ಪೀಠೋಪಕರಣಗಳು ಪರಮೋಚ್ಛ ಪ್ರಾಮುಖ್ಯತೆಯನ್ನು ಹೊಂದಿವೆ ಎಂಬುದಾಗಿದೆ.
ನಿಮ್ಮ ಮನೆ ಅಥವಾ ಆಫೀಸಿಗೆ ಫರ್ನಿಶಿಂಗ್ ಅನ್ನು ಒದಗಿಸುವುದು ಅಲಂಕರಿಸುವ ನಿಮ್ಮ ಮುಖ್ಯ ಪ್ರಾಧಾನ್ಯತೆಗಳಲ್ಲಿ ಒಂದಾಗಿರುತ್ತದೆ. ನಿಮ್ಮ ಮನೆಯ ಒಳಾಂಗಣವು ಸಂದರ್ಶಕರು ಹಾಗೂ ಅತಿಥಿಗಳ ಮೇಲೆ ಉತ್ತಮವಾದ ಅಚ್ಚಳಿಯದ ಛಾಪನ್ನು ಮೂಡಿಸುತ್ತದೆ. ಅನುಕೂಲಕರವಾದ, ಬಾಳಿಕೆ ಬರುವ ಹಾಗೂ ಕಾರ್ಯೋಪಯುಕ್ತವಾದ ಉತ್ತಮ ಪೀಠೋಪಕರಣಗಳ ನಿರ್ಮಾಣಕ್ಕೆ ಸರಿಯಾದ ಪ್ಲೈವುಡ್ ಅನ್ನು ಆಯ್ಕೆ ಮಾಡುವಿಕೆಯು ಅವಶ್ಯಕವಾಗಿರುತ್ತದೆ. ಮನೆಗಳು, ಶಾಲೆಗಳು ಹಾಗೂ ವೃತ್ತಿಪರ ವಿನ್ಯಾಸಗಳೂ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಪ್ಲೈವುಡ್ ಬಳಸಲ್ಪಡುತ್ತದೆ. ಶ್ರೇಷ್ಠವಾದ ಪೀಠೋಪಕರಣಗಳಿಗಾಗಿ ಆದರ್ಶಪ್ರಾಯವಾದ ಚೌಕಟ್ಟಾಗಿ ಪ್ರೀಮಿಯಮ್ ಪ್ಲೈವುಡ್ ಅನ್ನು ಅಭಿವೃದ್ಧಿಪಡಿಸಿ, ಆಯ್ಕೆ ಮಾಡಲು ಸೆಂಚುರಿಪ್ಲೈ ಬದ್ಧವಾಗಿದೆ.
ಈ ಎಲ್ಲ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳುತ್ತಾ, ನಮ್ಮ ಸೈನಿಕ್ 710 ಪ್ಲೈವುಡ್, ಹೆಸರೇ ಸೂಚಿಸುವಂತೆ, ಮನೆಯ ಪೀಠೋಪಕರಣಗಳನ್ನು ರಕ್ಷಿಸಿ, ಕಾಯ್ದುಕೊಳ್ಳಲು ತಯಾರಿಸಲ್ಪಟ್ಟಿದೆ.
ಹಲವಾರು ಅನುಕೂಲತೆಗಳನ್ನು ಸೈನಿಕ್ 710 ಪ್ಲೈವುಡ್ ಒದಗಿಸುತ್ತದೆ. ಬಲ ಹಾಗೂ ದೀರ್ಘಾಯುಷ್ಯಕ್ಕಾಗಿ ಹಲವಾರು ಪ್ಲೈಗಳನ್ನು ಹೊಂದಿರುವ ಇದು ಬಾಗುವಿಕೆ ನಿರೋಧಕವಾಗಿದೆ. ಈ ಪ್ಲೈಗಳು ಬಲವಾದ ಹಾಗೂ ಸ್ಥಿರವಾದ ಅತ್ಯುತ್ತಮ ಗುಣಮಟ್ಟದ ಅಢೆಜಿವ್‌ಗಳಿಂದ ಅಂಟಿಸಲ್ಪಟ್ಟಿವೆ. ಕೀಟಗಳು ಅವುಗಳ ಕಡೆಗೆ ಆಕರ್ಷಿಸಲ್ಪಡುವುದು ಹಾರ್ಡ್‌ವೇರ್ ಫರ್ನಿಶಿಂಗ್‌ಗಳ ಪ್ರಮುಖ ಕಳಕಳಿಗಳಲ್ಲೊಂದಾಗಿದೆ. ಹೀಗೆ, ನಿಮ್ಮ ಉನ್ನತ-ಗುಣಮಟ್ಟದ ಪೀಠೋಪಕರಣಕ್ಕೆ ಕೊರಕಗಳು ಮತ್ತು ಗೆದ್ದಲುಗಳು ಪ್ರಮುಖ ಹಾನಿಯನ್ನು ಒಡ್ಡುತ್ತವೆ. ಆದರೆ ಗೆದ್ದಲುಗಳು ಹಾಗೂ ಕೊರಕಗಳ ವಿರುದ್ಧ ಪ್ರತಿರಕ್ಷಣೆಯನ್ನು ಒದಗಿಸಲು ವಿನ್ಯಾಸಗೊಳಿಸಲ್ಪಟ್ಟು, ರಸಾಯನಿಕವಾಗಿ ಉಪಚರಿಸಲ್ಪಟ್ಟಿರುವ ಪ್ಲೈವುಡ್ ಸೈನಿಕ್ 710 ತನ್ನ ಶತ್ರುಗಳನ್ನು ಸದೆಬಡಿಯಲು ಸಜ್ಜುಗೊಳಿಸಲ್ಪಟ್ಟಿದೆ. ಸೈನಿಕ್ ಪ್ಲೈವುಡ್‌ದೊಂದಿಗೆ, ಎಲ್ಲ ವಿಧದ ಪೀಡೆಗಳಿಂದ ನಿಮ್ಮ ಕಟ್ಟಿಗೆಯು ಸುಭದ್ರವಾಗಿರುತ್ತದೆ, ನಿಮ್ಮ ಪೀಠೋಪಕರಣವು ಹಾನಿಗೀಡಾದೀತು ಎಂಬ ಭಯವಿಲ್ಲದೇ ನಿಶ್ಚಿಂತೆಯಿಂದ ನೀವು ನಿದ್ರಿಸಬಹುದು.
ಬ್ಲಾಕ್‌ಬೋರ್ಡ್‌ನಲ್ಲಿಯೂ ಸಹ ಆ್ಯಕ್ಸೆಸ್ ಮಾಡಬಹುದಾದ ಸೈನಿಕ್ 710 ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಕೃಷ್ಟವಾದ ಪ್ಲೈವುಡ್ ಆಗಿ ವಿನ್ಯಾಸಗೊಳಿಸಲ್ಪಟ್ಟಿದ್ದು, ಶ್ರೇಷ್ಠ ಮೌಲ್ಯವನ್ನು ಒದಗಿಸುತ್ತದೆ. ಯಾವುದೇ ಹವಾಮಾನ ಪರಿಸ್ಥಿತಿಗಳೊಂದಿಗೆ ಕಾದಾಡಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಉಳಿದ ಆಯ್ಕೆಗಳ ನಡುವೆ ಸೈನಿಕ್ ಪ್ಲೈವುಡ್ ಏಕೆ ಅತ್ಯುತ್ತಮವಾಗಿದೆ ಎಂಬುದಕ್ಕೆ ಕೆಲವು ಕಾರಣಗಳು ಇಲ್ಲಿವೆ:
ಸೈನಿಕ್ 710 ನಿಜವಾಗಿಯೂ ವಾಟರ್‌ಪ್ರೂಫ್ ಆಗಿದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಹೇಗೆ? ಹೌದು! ಪ್ಲೈವುಡ್ ವಾಟರ್‌ಪ್ರೂಫ್ ಆಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸುವ ಏಕಮಾತ್ರ ವಿಧಾನವು ಅದರ ಕುದಿ ಜಲನಿರೋಧಕ ಪರೀಕ್ಷೆಯನ್ನು ಮಾಡುವುದಾಗಿದೆ. ಇದರಲ್ಲಿ, ಒಂದು ಸೈನಿಕ್ 710 ಹಾಗೂ ನಿಜವಾದ ವಾಟರ್‌ಪ್ರೂಫ್ ಪ್ಲೈವುಡ್ ಎಂದು ದಾವೆಯನ್ನು ಮಾಡುವ ಇನ್ನೊಂದು ಸಾಮಾನ್ಯ ಪ್ಲೈವುಡ್, ಹೀಗೆ ಎರಡು ಪ್ಲೈವುಡ್‌ಗಳನ್ನು ಬಳಸಿ, ಕಠಿಣವಾದ 72-ಗಂಟೆಗಳ ಪರೀಕ್ಷಾ ದ್ರಾವಣದ ಮೂಲಕ ಅವುಗಳನ್ನು ನೀವು ಹಾಯಿಸಿದಲ್ಲಿ, ನಕಲಿ ಪ್ಲೈವುಡ್ ಅಥವಾ ಸಾಮಾನ್ಯ ಪ್ಲೈವುಡ್ ಒಂದು ಗಂಟೆಯೊಳಗೆ ಪ್ರತ್ಯೇಕಗೊಳ್ಳಲು ಆರಂಭಿಸುತ್ತದಾದಲ್ಲಿ, ಸೈನಿಕ್ 710 ಒಂದೇ ಬಾರಿಗೆ ಈ ಪರೀಕ್ಷೆಯಲ್ಲಿ ಸ್ಪಷ್ಟವಾಗಿ ತೇರ್ಗಡೆಯಾಗುತ್ತದೆ.
ಆದ್ದರಿಂದ, ಯಾವುದೇ ಪರಿಸ್ಥಿತಿಯಲ್ಲಿಯೂ ನಿಮ್ಮ ಕೈಬಿಡದ ವಾಟರ್‌ಪ್ರೂಫ್ ಪ್ಲೈವುಡ್ ಅನ್ನು ನೀವು ಬಯಸಿದಲ್ಲಿ, ಸೈನಿಕ್ 710 ಮಾತ್ರ ನಿಮ್ಮ ಮನೆಗಾಗಿ ನೀವು ಕೊಳ್ಳಬೇಕಿರುವ ಏಕಮಾತ್ರ ನಿಜವಾದ ವಾಟರ್‌ಪ್ರೂಫ್ ಪ್ಲೈವುಡ್ (bwp ದರ್ಜೆಯ ಪ್ಲೈವುಡ್) ಆಗಿದೆ.
ಹವಾಮಾನ ಬದಲಾವಣೆಯು ಮಲಿನಕಾರಕಗಳು, ತೇವ ಹಾಗೂ ಕೊಳೆಯನ್ನು ಆಕರ್ಷಿಸುವ ಮೂಲಕ ನಿಮ್ಮ ಪೀಠೋಪಕರಣದ ಜೀವಿತಾವಧಿಯನ್ನು ಕಡಿಮೆ ಮಾಡಬಹುದು. ಸೈನಿಕ್ 710, ಹವಾಮಾನದ ಬದಲಾವಣೆಗಳನ್ನು ಹಾಗೂ ನೀರನ್ನು ತಾಳಿಕೊಳ್ಳಲು ನಿರ್ಮಿಸಲ್ಪಟ್ಟಿದೆ. ಈ ಪ್ಲೈವುಡ್ ಕಡಿಮೆ ನೀರು ಹೀರಿಕೆ ದರವನ್ನು ಹೊಂದಿದ್ದು, ಅದನ್ನು ಕುದಿ ಜಲ-ನಿರೋಧಕವಾಗಿ ಮತ್ತು ಬಿಸಿಲು, ಆರ್ದ್ರತೆ ಹಾಗೂ ನೀರಿಗೆ ಸುದೀರ್ಘ ಕಾಲ ಒಡ್ಡಿಕೊಳ್ಳಲ್ಪಡುವುದರಿಂದ ಉಂಟಾಗುವ ಕಟ್ಟಿಗೆಯ ಮೆತ್ತಗಾಗುವಿಕೆ ಮತ್ತು ಗಡುಸಾಗುವಿಕೆಗೆ ಆದರ್ಶಪ್ರಾಯವಾದ ಪರಿಹಾರೋಪಾಯವನ್ನಾಗಿಸುತ್ತದೆ.
ಅನುಕೂಲಕರವಾದ ಹಾಗೂ ಸುಂದರವಾದ ವಿನ್ಯಾಸಗಳನ್ನು ಸಮಂಜಸವಾದ ಬೆಲೆಯಲ್ಲಿ ಪಡೆಯುವುದು ಸವಾಲಿನ ಕೆಲಸವೇ ಸರಿ. ಸೈನಿಕ್ 710 ಇದು ಭಾರತದಾದ್ಯಂತ ಸ್ಥಿರವಾದ ಬೆಲೆಯನ್ನು ಹೊಂದಿರುವ ಏಕಮಾತ್ರ ಪ್ಲೈವುಡ್ ಆಗಿದೆ. ಸೆಂಚುರಿಪ್ಲೈನ ಸೈನಿಕ್ 710 ದ ಬೆಲೆಯು ಪ್ರತಿ ಯೂನಿಟ್ಟಿಗೆ ರೂ.105 ಮಾತ್ರ ಆಗಿದೆ (ಯೂನಿಟ್ = 929 ಚ.ಸೆಂಮೀ., GST ಸೇರಿದಂತೆ). ಆಮೂಲಕ ಅವಲಂಬನೀಯ ಹಾಗೂ ಜಲ-ನಿರೋಧಕ, ಎರಡೂ ಗುಣಗಳನ್ನು ಹೊಂದಿರುವ ಸಮಂಜಸ ಬೆಲೆಯ ಪ್ಲೈವುಡ್‌ನ ನಿಮ್ಮ ಹುಡುಕಾಟಕ್ಕೆ ಅಂತ್ಯವನ್ನು ಹಾಡುತ್ತದೆ. ಹಣಕ್ಕೆ ಯೋಗ್ಯ ಹೂಡಿಕೆಗಳಾಗಿರುವಂಥ ಉನ್ನತ ಗುಣಮಟ್ಟದ ಫರ್ನಿಶಿಂಗ್‌ಗಳನ್ನು ನಿಮಗೆ ಒದಗಿಸುವುದು ಈ ಪ್ಲೈವುಡ್‌ನ ಗುರಿಯಾಗಿದೆ.
ನಿಮ್ಮ ಪೀಠೋಪಕರಣಗಳು ಒದ್ದೆಯಾಗದಂತೆ ಸೈನಿಕ್ 710 ರಕ್ಷಾಕವಚವಾಗಿ ವರ್ತಿಸುತ್ತದೆ ಹಾಗೂ ತಿಗಣೆಗಳಿಂದ ಅದನ್ನು ರಕ್ಷಿಸುತ್ತದೆ. ನಿರ್ದಿಷ್ಟವಾದ ಗ್ಲ್ಯೂ ಲೈನ್ ಪ್ರೊಟೆಕ್ಷನ್ ಅನ್ನು ಈ ಪ್ಲೈವುಡ್ ಹೊಂದಿದ್ದು, ಅದನ್ನು ಗೆದ್ದಲು ಮತ್ತು ಕೊರಕ ನಿರೋಧಕವನ್ನಾಗಿಸುತ್ತದೆ. ಆದ್ದರಿಂದ, ಈ ಕಳಂಕರಹಿತ ಪ್ಲೈವುಡ್‌ನಲ್ಲಿ ಹೂಡಿಕೆಯನ್ನು ನೀವು ಮಾಡಿದಲ್ಲಿ, ನಿಮ್ಮ ಲಿವಿಂಗ್ ಏರಿಯಾದ ಸ್ವಚ್ಛತೆಯ ಬಗ್ಗೆ ಚಿಂತಿಸದೇ ನಿಮ್ಮ ಒಳಾಂಗಣದಲ್ಲಿ ನೀವು ವಿರಮಿಸಬಹುದು.
ದೀರ್ಘವಾದ ಬಾಳಿಕೆ ಹಾಗೂ ಹಿತಾನುಭವವನ್ನು ಒದಗಿಸುವ ನಿಮ್ಮ ಹೌಸ್‌ಹೋಲ್ಡ್ ಫರ್ನಿಶಿಂಗ್‌ಗಳು ನಿಮ್ಮ ಸ್ಮರಣೆಗಳು ಹಾಗೂ ಭಾವನೆಗಳ ಒಂದು ಪ್ರಮುಖವಾದ ಭಾಗವಾಗಿಬಿಡುತ್ತವೆ. ಬದಲಾಗುವ ಹವಾಮಾನ ಪರಿಸ್ಥಿತಿಗಳು, ಆರ್ದ್ರತೆ, ನೀರು ಮತ್ತು ಗೆದ್ದಲು ಇವುಗಳಂಥ ಅಂಶಗಳಿಂದ ರಕ್ಷಿಸಲ್ಪಟ್ಟಲ್ಲಿ, ಕಟ್ಟಿಗೆಯು ದೀರ್ಘಕಾಲ ಬಾಳುತ್ತದೆ ಹಾಗೂ ನಿಮ್ಮನ್ನು ಸಂತೃಪ್ತಗೊಳಿಸುತ್ತದೆ. ಸೈನಿಕ್ 710 ಪ್ಲೈವುಡ್ ಮತ್ತು ಬ್ಲಾಕ್ ಬೋರ್ಡ್‌ಗಳು ಕುದಿ ಜಲ-ನಿರೋಧಕ ಹಾಗೂ ಮರೈನ್ ದರ್ಜೆಯವುಗಳಾಗಿದ್ದು, ವಿಶಿಷ್ಟವಾದ ಗ್ಲ್ಯೂ ಲೈನ್ ಇಂಟರ್ನಲ್ ಪ್ರೊಟೆಕ್ಷನ್ ಹಾಗೂ ACC ಉಪಚಾರವನ್ನು ಹೊಂದಿರುತ್ತವೆ. ಸೈನಿಕ್ 710 ಸಧೃಢ ಹಾಗೂ ಆರೋಗ್ಯಪೂರ್ಣವಾಗಿ ಇರುವಂತೆ ನಿರ್ಮಿಸಲ್ಪಟ್ಟಿದೆ. ಬೇರಾವುದೇ ಕಂಪನಿಯು ಒದಗಿಸದ 8-ವರ್ಷಗಳ ವಾರಂಟಿಯನ್ನು ತನ್ನ ಸೈನಿಕ್ ಪ್ಲೈವುಡ್ ಮೇಲೆ ಸೆಂಚುರಿಪ್ಲೈ ಒದಗಿಸುತ್ತದೆ. ನಿಮ್ಮ ಪೀಠೋಪಕರಣಕ್ಕೆ ದೀರ್ಘ-ಕಾಲ ಬಾಳುವ ಅನುಭವ ಹಾಗೂ ಉಪಯುಕ್ತತೆಯನ್ನು ನೀಡುವ ಗುರಿಯನ್ನು ಸೆಂಚುರಿಪ್ಲೈ ಹೊಂದಿದೆ.
ಸೆಂಚುರಿಪ್ಲೈನ ಈ ಕ್ರಾಂತಿಕಾರಕ ಪ್ಲೈವುಡ್ ಉತ್ಪನ್ನವು ಈ ವಲಯಕ್ಕೇ ಪ್ರಥಮವಾಗಿದ್ದು, ದೇಶದಾದ್ಯಂತ ಸ್ಥಿರವಾದ ಬೆಲೆ ಮಟ್ಟವೊಂದರಲ್ಲಿ ಒದಗಿಸಲ್ಪಡುತ್ತದೆ. ಗ್ರಾಹಕರ ಅಗತ್ಯತೆಗಳನ್ನು ಪೂರೈಸಲು 4 ಮಿಮೀ, 6 ಮಿಮೀ, 9 ಮಿಮೀ, 12 ಮಿಮೀ, 16 ಮಿಮೀ, 19 ಮಿಮೀ, ಮತ್ತು 25 ಮಿಮೀ ದಪ್ಪದ ಅಗಲ-ನಮೂನೆಯ ಪ್ಯಾನೆಲ್‌ಗಳಲ್ಲಿ ಇದು ಒದಗಿಸಲ್ಪಡುತ್ತದೆ.
ನಿಮ್ಮ ಗೃಹೋಪಯೋಗಿ ಫರ್ನಿಶಿಂಗ್‌ಗಳಿಗೆ ಸೂಕ್ತವಾಗುವಂತೆ ಹಾಗೂ ಬಾಹ್ಯ ಹಾನಿಯನ್ನು ತಡೆಗಟ್ಟುವಂತೆ ಸೆಂಚುರಿಪ್ಲೈ ಪ್ಲೈವುಡ್ ತಯಾರಿಸಲ್ಪಟ್ಟಿದೆ. ಸೈನಿಕ್ 710 ಇದು ಕೈಗೆಟುಕುವ ಬೆಲೆಗಳಲ್ಲಿ ಸುರಕ್ಷತೆ ಹಾಗೂ ಬಾಳಿಕೆಯನ್ನು ನಿಮಗೆ ನೀಡುವ ಸೈನಿಕ ಪ್ಲೈವುಡ್ ಆಗಿದೆ. ಅದರ ಬೆಲೆ, ಶ್ರೇಷ್ಠ ಗುಣಮಟ್ಟ, ಹಾಗೂ ಹೆಚ್ಚು ಬಾಳಿಕೆ ಇವುಗಳಿಂದಾಗಿ ಹಲವಾರು ಅನ್ವಕತೆಗಳಿಗೆ ಸೈನಿಕ್ 710 ಒಂದು ಅದ್ಭುತವಾದ ಆಯ್ಕೆ ಆಗಿದೆ.
ಹಾಗಾಗಿ, ನಿಮ್ಮ ಮನೆ ಅಥವಾ ಆಫೀಸ್ ಅನ್ನು ನವೀಕರಿಸಲು ನೀವು ಬಯಸಿದಾಗ, ಮಾರುಕಟ್ಟೆಯಲ್ಲಿ ಲಭ್ಯವಿರುವ ಅವಿಶ್ವಸನೀಯವಾದ ಹಾಗೂ ನಿಜವಾದ ವಾಟರ್‌ಪ್ರೂಫ್ ಪ್ಲೈವುಡ್ (bwp ದರ್ಜೆಯ ಪ್ಲೈವುಡ್) ಆದ ಸೈನಿಕ್ 710 ಪ್ಲೈವುಡ್ ಅನ್ನು ಕೊಳ್ಳಿ.
Loading categories...