Firewall technology - Enquiry Now
Enquiry Now - Firewall Technology

ಫೈರ್‌ವಾಲ್‌ ತಂತ್ರಜ್ಞಾನ ಎಂದರೇನು?

ಫೈರ್‌ವಾಲ್‌ ಎಂಬುದು ಆಂತರಿಕವಾಗಿ ಅಭಿವೃದ್ಧಿಪಡಿಸಲ್ಪಟ್ಟಿರುವ ಒಂದು ತಂತ್ರಜ್ಞಾನವಾಗಿದ್ದು, ನ್ಯಾನೊ ಇಂಜಿನೀಯರ್ಡ್‌ ಕಣಗಳ ಬಳಕೆಯನ್ನು ಒಳಗೊಳ್ಳುತ್ತದೆ, ಈ ಕಣಗಳನ್ನು ಪ್ಲೈವುಡ್‌ ಒಂದರ ಪಾಲಿಮರ್‌ ಮ್ಯಾಟ್ರಿಕ್ಸ್‌ನಲ್ಲಿ ಅಳವಡಿಕೆ ಮಾಡಲಾಗಿದ್ದು, ವರ್ಗದಲ್ಲಿಯೇ ಅತ್ಯುತ್ತಮವಾದ ಅಗ್ನಿ-ಕಾದಾಟದ ಗುಣಲಕ್ಷಣಗಳನ್ನು ಒದಗಿಸುತ್ತದೆ.
ಫೈರ್‌ವಾಲ್‌ ತಂತ್ರಜ್ಞಾನದೊಂದಿಗೆ ಸಮೃದ್ಧಗೊಳಿಸಲಾಗಿರುವ 19 ಮಿಮೀ ದಪ್ಪದ ಆರ್ಕಿಟೆಕ್ಟ್‌ ಪ್ಲೈ ಹಾಗೂ ಕ್ಲಬ್‌ ಪ್ರೈಮ್‌ ಪ್ಲೈವುಡ್, ಇಂಡಿಯನ್ ಸ್ಟ್ಯಾಂಡರ್ಡ್ಸ್‌ ಐಎಸ್‌ 5509, ಅಮೆರಿಕನ್‌ ಸ್ಟ್ಯಾಂಡರ್ಡ್ಸ್‌ ಎಸ್‌ಟಿಎಮ್‌ ಇ84 ಹಾಗೂ ಬ್ರಿಟಿಷ್‌ ಸ್ಟ್ಯಾಂಡರ್ಡ್ಸ್‌ ಬಿಎಸ್‌ 476 ಗಳಿಂದ ನಿರ್ದಿಷ್ಟಪಡಿಸಿರುವ ಮಾನದಂಡಗಳಿಗೆ ಪ್ರಮಾಣಿತ ಪರೀಕ್ಷಾ ಪರಿಸ್ಥಿತಿಗಳಡಿಯಲ್ಲಿ ದಹನಶೀಲತೆ, ಪ್ರಸರಣ ಸಾಮರ್ಥ್ಯ, ಒಳತೂರುವಿಕೆ ಹಾಗೂ ಧೂಮ ಬೆಳವಣಿಗೆ ಸೂಚ್ಯಂಕಗಳಂಥ ಸಂದಿಗ್ಧ ಮಾನದಂಡಗಳಿಗೆ ಸಂಬಂಧಿಸಿದಂತೆ ಮಾಪನ ಮಾಡಿದಾಗ ಅತ್ಯಂತ ಶ್ರೇಷ್ಠ ಕಾರ್ಯಪ್ರದರ್ಶನವನ್ನು ನೀಡುತ್ತದೆ. ಇದರಿಂದಾಗಿ ಸೆಂಚುರಿಪ್ಲೈರವರ ಈ ಶ್ರೇಣಿಯು ಬೆಂಕಿಯಿಂದ ಉಂಟುಮಾಡಲ್ಪಡುವ ಹಾನಿಗಳನ್ನು ಹಿಮ್ಮೆಟ್ಟಿಸುವುದಕ್ಕಾಗಿ ವರ್ಗದಲ್ಲಿಯೇ ಪ್ರಪ್ರಥಮವಾದ ಹಾಗೂ ಅತ್ಯುತ್ತಮವಾದ ಪ್ಲೈವುಡ್‌ ಆಗಿದೆ.
  • Spectro Analytical Labs Limited Certificate

    Spectro Analytical
    Labs Limited

  • IPIRTI Certificate

    IPIRTI

  • National Test House Report

    National Test
    House Report

View Certificate
ಈಗಲೇ ವಿಚಾರಿಸಿ
ಫೈರ್‌ವಾಲ್‌ ಅನ್ನು ಹೊಂದಿರುವ ಉತ್ಪನ್ನಗಳು
Architect Ply from CenturyPly
ಆರ್ಕಿಟೆಕ್ಟ್‌ ಪ್ಲೈ ಎಂಬುದು ಬಿಡಬ್ಲ್ಯೂಪಿ ಗ್ರೇಡ್‌ ಸಿಂಥೆಟಿಕ್‌ ರೆಸಿನ್‌ನಿಂದ ಬಂಧಕಗೊಳಿಸಲ್ಪಟ್ಟಿರುವ, ವಿಶಿಷ್ಟವಾದ ಹಾರ್ಡ್‌ವುಡ್‌ ಪ್ರಬೇಧಗಳಿಂದ ತಯಾರಿಸಲಾಗಿರುವ ಒಂದು ಪ್ರೀಮಿಯಮ್‌ ಉತ್ಪನ್ನವಾಗಿದೆ.
ಅನ್ವೇಷಿಸಿ
Century Club Prime Ply
ಕ್ಲಬ್‌ ಪ್ರೈಮ್‌ ಅನ್ನು ತೇವಾಂಶ ಹಾಗೂ ಅಂಟುಗಳ ಸಮಾನ ವಿತರಣೆಯನ್ನು ಖಚಿತಪಡಿಸಿಕೊಳ್ಳುವ ಒಂದು ವಿಶೇಷವಾದ ಪ್ರಿ-ಪ್ರೆಸ್ಸಿಂಗ್‌ ತಂತ್ರದಿಂದ ತಯಾರಿಸಲಾಗಿದೆ.
ಅನ್ವೇಷಿಸಿ
ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಸೆಂಚುರಿಪ್ಲೈ ಉತ್ಪನ್ನವನ್ನು ನೀವು ಏಕೆ ಆಯ್ಕೆ ಮಾಡಿಕೊಳ್ಳಬೇಕು?
  • Firewall Technology

    ಫೈರ್‌ವಾಲ್‌ ತಂತ್ರಜ್ಞಾನವನ್ನು

  • Virokill By CenturyPly

    virokill ತಂತ್ರಜ್ಞಾನ

  • Duplicate Proof Plywood

    ಸೆಂಚುರಿ ಪ್ರಾಮಿಸ್‌ನೊಂದಿಗೆ ಡುಪ್ಲಿಕೇಟ್‌ ಪ್ರೂಫ್‌

  • Boiling Water Proof Plywood

    ಬಾಯ್ಲಿಂಗ್‌ ವಾಟರ್‌ ಪ್ರೂಫ್‌

  • Plywood Warranty

    ಆರ್ಕಿಟೆಕ್ಟ್‌ಪ್ಲೈಗೆ ಜೀವಮಾನದ ವಾರಂಟಿ / ಕ್ಲಬ್‌ಪ್ರೈಮ್‌ಗೆ 25 ವರ್ಷಗಳ ವಾರಂಟಿ

  • Borer & Stain Proof

    ಬೋರರ್‌ ಮತ್ತು ಟರ್ಮೈಟ್‌ ಪ್ರೂಫ್ (ಕೊರಕ/ಗೆದ್ದಲು ನಿರೋಧಕ)

  • Superior Strength

    ಶ್ರೇಷ್ಠ ಬಲ

ನಿಮಗಾಗಿ ಇದರಲ್ಲಿ ಏನಿದೆ!
ನಿರಂತರ, rನಾವೀನ್ಯತೆಯ ಮೂಲಕ ತನ್ನ ಗ್ರಾಹಕರಿಗೆ ಅತ್ಯುತ್ತಮವಾದುದನ್ನೇ ತರುವ ತನ್ನ ವಿಚಾರಧಾರೆಯ ಮೇಲೆ ನಡೆಯುವ ಸೆಂಚುರಿಪ್ಲೈ, ದುರಾದೃಷ್ಟಕರ ಮಾರಣಾಂತಿಕ ಅವಘಡಗಳಿಂದ ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸುವ ಫೈರ್‌ವಾಲ್‌ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿರುವ ಫೈರ್‌ ಫೈಟಿಂಗ್‌ ಪ್ಲೈವುಡ್‌ ಅನ್ನು ನಿಮಗೆ ತರುತ್ತದೆ.ೆ.

ಅದು ಏನು ಮಾಡುತ್ತದೆಂದರೆ:

- ಇಂಥ ದುರ್ದೈವಕರ ವಿನಾಶಗಳಿಂದ ನಿಮ್ಮನ್ನು ರಕ್ಷಿಸುವುದು, ನಿಮ್ಮ ಮನೆ ಅಥವಾ ಆಫೀಸ್‌ ಸ್ಪೇಸ್‌ ಅನ್ನು ನೀವು ವಿನ್ಯಾಸಗೊಳಿಸುವಾಗ ಬೆಂಕಿಯನ್ನು ಕುಂದಿಸುವ ಪ್ಲೈವುಡ್‌ ಅನ್ನು ಆಯ್ಕೆ ಮಾಡುವುದು ವಿವೇಕಯುತವಾಗಿರುತ್ತದೆ.

- ನಿಮ್ಮ ಮನೆಯಲ್ಲಿ ಅಡುಗೆಮನೆಯು ಬೆಂಕಿಗೆ ಅತ್ಯಂತ ಹೆಚ್ಚು ಈಡಾಗುವ ಪ್ರದೇಶವಾಗಿರುತ್ತದೆ. ಫೈರ್‌ ಫೈಟಿಂಗ್‌ ಪ್ಲೈವುಡ್‌ದೊಂದಿಗೆ ಮೊದಲು ಸುರಕ್ಷತೆಯನ್ನು ಆಯ್ದುಕೊಳ್ಳಿ ಹಾಗೂ ಅಡುಗೆ ಮಾಡುವುದನ್ನು ಅತ್ಯಂತ ನೆಮ್ಮದಿಯಿಂದ ಆನಂದಿಸಿ.

- ಬೆಂಕಿ ಅವಘಡದಂಥ ನಿರ್ಣಾಯಕ ಸನ್ನಿವೇಶಗಳಲ್ಲಿ, ಮಾನವನ ಮನಸ್ಸು ಸಾಮಾನ್ಯವಾಗಿ ಗಾಬರಿಯಾಗಲು ಪ್ರಾರಂಭಿಸುತ್ತದೆ, ಮತ್ತು ಹೀಗೆ, ಪ್ರಾಯೋಗಿಕ ನಿರ್ಧಾರಗಳನ್ನು ಕೈಗೊಳ್ಳುವುದು ಕಠಿಣವಾಗುತ್ತದೆ. ಸೆಂಚುರಿಪ್ಲೈರವರ ಫೈರ್‌ ರಿಟಾರ್ಡಂಟ್‌ ಪ್ಲೈವುಡ್‌ ಬೆಂಕಿ ಹರಡುವಿಕೆಯನ್ನು ವಿಳಂಬಗೊಳಿಸುತ್ತಾ, ನಿಮ್ಮನ್ನು ನೀವು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿಕೊಳ್ಳಲು ಬಹಳಷ್ಟು ಅಗತ್ಯವಾದ ಸಮಯವನ್ನು ನಿಮಗೆ ನೀಡುತ್ತದೆ.

- ಅಗ್ನಿ ಅವಘಡಗಳ ಸಂದರ್ಭದಲ್ಲಿ ಹೊರಸೂಸುವ ಹೊಗೆ ಮತ್ತು ಇತರ ವಿಷಕಾರಿ ಅನಿಲಗಳಿಂದ ಉಂಟಾಗುವ ಉಸಿರುಗಟ್ಟುವಿಕೆಯು ಒಂದು ಪ್ರಮುಖವಾದ ಸಮಸ್ಯೆಯಾಗಿರುತ್ತದೆ. ಫೈರ್‌ ರಿಟಾರ್ಡಂಟ್‌ ಪ್ಲೈವುಡ್‌ ಈ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಆ ಮೂಲಕ ಉಸಿರುಗಟ್ಟುವುದರಿಂದ ನಿಮ್ಮನ್ನು ರಕ್ಷಿಸುತ್ತದೆ.

- ಅಳವಡಿಸಿಕೊಂಡಿರುವ ಪ್ಲೈವುಡ್‌, ಫೈರ್‌ವಾಲ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಪ್ಲೈವುಡ್‌, ಬೆಂಕಿಯ ಮೂಲವು ತೆಗೆದುಹಾಕಲ್ಪಟ್ಟ ನಂತರ ಸ್ವಯಂ-ಶಮನಗೊಳ್ಳುತ್ತದೆ. ಹೀಗೆ, ಅಗ್ನಿ ಸಂಬಂಧಿತ ಅನಾಹುತವೊಂದರ ಸಂದರ್ಭದಲ್ಲಿ, ಮೊದಲು ಬೆಂಕಿಯ ಮೂಲವನ್ನು ತೆಗೆದುಹಾಕುವುದರ ಕಡೆಗೆ ಮತ್ತು ಆ ಸ್ಥಳದಿಂದ ನಿರ್ಗಮಿಸುವುದರ ಕಡೆಗೆ ನೀವು ಕೇಂದ್ರೀಕರಿಸಬೇಕು.

- ವಿಶ್ವ-ದರ್ಜೆಯ ಫೈರ್‌ ರಿಟಾರ್ಡಂಟ್‌ ಪ್ಲೈವುಡ್‌ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ನಿಮಗೆ ಲಭಿಸುತ್ತದೆ. ಹೊಸ ಅಗ್ನಿ-ಕಾದಾಟದ ಗುಣಲಕ್ಷಣಗಳನ್ನು ಅಳವಡಿಸಿಕೊಂಡಿರುವ ಈ ಪ್ಲೈವುಡ್‌ ಮೊದಲಿನ ಬೆಲೆಯಲ್ಲಿಯೇ ಲಭ್ಯವಿದೆ ಹಾಗೂ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಹೆಚ್ಚು ಸುರಕ್ಷತೆಯನ್ನು ಖಚಿತಪಡಿಸುತ್ತದೆ.

*ಫೈರ್‌ವಾಲ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಪ್ಲೈವುಡ್‌, ಬೆಂಕಿಯನ್ನು ಕುಂದಿಸುವ ಕೆಲಸವನ್ನಷ್ಟೇ ಮಾಡುತ್ತದೆ, ಬೆಂಕಿ ನಿರೋಧಕ ಪ್ಲೈವುಡ್‌ ಅಲ್ಲ ಎಂಬುದನ್ನು ದಯವಿಟ್ಟು ನೆನಪಿಡಿ. ಎಚ್ಚರಿಕೆಯನ್ನು ವಹಿಸುವಂತೆ ಹಾಗೂ ಮೊದಲು ಸುರಕ್ಷತೆಯನ್ನು ಆಯ್ಕೆ ಮಾಡಿಕೊಳ್ಳುವಂತೆ ಸೆಂಚುರಿಪ್ಲೈ ನಿಮ್ಮನ್ನು ಕೋರುತ್ತದೆ.

ನಿಮ್ಮ ಸಮೀಪದ ಸೆಂಚುರಿಪ್ಲೈ ಡೀಲರ್‌ಗಳನ್ನು ಕಂಡುಕೊಳ್ಳಿ

ರಾಜ್ಯವನ್ನು ಆಯ್ಕೆ ಮಾಡಿ

ನಗರವನ್ನು ಆಯ್ಕೆ ಮಾಡಿ

ಫೈರ್‌ವಾಲ್‌ ತಂತ್ರಜ್ಞಾನವನ್ನು ಹೊಂದಿರುವ ಸೆಂಚುರಿಪ್ಲೈ ಉತ್ಪನ್ನಗಳಿಗಾಗಿ ಆನ್‌ಲೈನ್‌ನಲ್ಲಿ ಶಾಪ್ಪಿಂಗ್‌ ಮಾಡಿ!

ಈಗಲೇ ಖರೀದಿಸಿ