ಪ್ರತಿ ಚದರ ಅಡಿಗೆ ರೂ.ಪ್ರತಿ ಚದರ ಅಡಿಗೆ ₹114/ಯೂನಿಟ್ (929/ಚದರ ಸೆಂಟಿಮೀಟರ್, ಜಿಎಸ್‌ಟಿ ಸೇರಿದಂತೆ), CenturyPly ರವರ
ಸೈನಿಕ್ 710. ಒಂದು ಸೂಪರ್ ಡೀಲ್,
ಅಲ್ಲವೇ?
ಪ್ಲೈವುಡ್ ಮಾರುಕಟ್ಟೆಯಲ್ಲಿ ಎಲ್ಲ ರೀತಿಯ
ದಾವೆಗಳ ಮಹಾಪೂರವೇ ಇದೆ. ವಾಟರ್
ರೆಸಿಸ್ಟೆಂಟ್ ಪ್ಲೈವುಡ್ ಹೆಸರಿನಲ್ಲಿ ನಿಮಗೆ
ನಿಜವಾದ ವಾಟರ್ ರೆಸಿಸ್ಟೆಂಟ್ ಪ್ಲೈವುಡ್
ಆದರೂ ದೊರೆಯುತ್ತದೆ ಇಲ್ಲವೇ
ವಾಟರ್‌ಪ್ರೂಫ್ ಎಂದು ದಾವೆ ಮಾಡುವ,
ಬಣ್ಣದ ದ್ರಾವಣದಲ್ಲಿ ಅದ್ದಿದ ಸಾಧಾರಣ
ಪ್ಲೈವುಡ್ ಆದರೂ ದೊರೆಯುತ್ತದೆ!
ಅಸಲಿ ವಾಟರ್‌ಪ್ರೂಫ್ ಪ್ಲೈವುಡ್ ಅನ್ನು
ಕಂಡುಕೊಳ್ಳುವುದನ್ನು ಇದು ಕಷ್ಟಕರ ಮತ್ತು
ಗೊಂದಲಮಯವಾಗಿಸುತ್ತದೆ. ಸಾಧಾರಣ
ಪ್ಲೈವುಡ್ ಒಂದರಿಂದ ಅಸಲಿ ವಾಟರ್‌ಪ್ರೂಫ್
ಪ್ಲೈವುಡ್ ಒಂದನ್ನು
ಕಂಡುಕೊಳ್ಳುವ ಅತ್ಯುತ್ತಮ ವಿಧಾನವೆಂದರೆ
ಎರಡೂ ಪ್ಲೈವುಡ್‌ಗಳ ಮೇಲೆ 72
ಗಂಟೆಗಳವರೆಗೆ ಬಾಯ್ಲಿಂಗ್ ವಾಟರ್ ಟೆಸ್ಟ್
ಅನ್ನು ನಡೆಸಿ, ಫಲಿತಾಂಶಗಳನ್ನು
ಪರಿಶೀಲಿಸುವುದು. ಸಾಧಾರಣ ಪ್ಲೈವುಡ್ 1
ಗಂಟೆಯಲ್ಲಿ ವಿಘಟಿಸಲ್ಪಡುತ್ತದೆಯಾದಲ್ಲಿ,
ಸೈನಿಕ್ 710 ಈ ಕಠಿಣ ಪರೀಕ್ಷೆಯಲ್ಲಿ
ಉತ್ತೀರ್ಣವಾಗುತ್ತದೆ. ಆದರೆ ಈ ಎಲ್ಲ
ಶ್ರಮವನ್ನು ನೀವೇಕೆ ತೆಗೆದುಕೊಂಡು, ಈ
ಭಾರೀ ಪರೀಕ್ಷೆಯನ್ನು ಮನೆಯಲ್ಲಿ
ನಡೆಸಬೇಕು? ಹೌದು, ನೀವು ಮಾಡಬೇಕಾದ
ಅಗತ್ಯವಿಲ್ಲ, ನೀವು ನಿರಾಳರಾಗಿದ್ದುಕೊಂಡು,
ಕೇವಲ ಸೈನಿಕ್ 710 ಅನ್ನು ಆಯ್ಕೆ
ಮಾಡಿಕೊಂಡರಾಯಿತು.
ಈಗ ಪ್ರತಿ ಚದರ ಅಡಿಗೆ ರೂ.ಪ್ರತಿ ಚದರ ಅಡಿಗೆ ₹114/ಯೂನಿಟ್ (929/ಚದರ ಸೆಂಟಿಮೀಟರ್, ಜಿಎಸ್‌ಟಿ ಸೇರಿದಂತೆ) ಬೆಲೆಯಲ್ಲಿ ಸೈನಿಕ್ 710 - ಅಸಲಿ
ವಾಟರ್‌ಪ್ರೂಫ್ ಪ್ಲೈವುಡ್ ಖರೀದಿಸಿ!
‘ಸೈನಿಕ್ 710’ ಒಂದು ನೊಂದಾಯಿತ ಟ್ರೇಡ್ಮಾರ್ಕ್ ಆಗಿದ್ದು, ಜಾಹೀರಾತಿನಲ್ಲಿ ಬಳಸಿರುವ ‘ಅಸಲಿ’ ಎಂಬ ಪದವು ನಿಜವಾದ ಬಾಯ್ಲಿಂಗ್ ವಾಟರ್ ಪ್ರೂಫ್ (Boiling Water Proof) ಗುಣಮಟ್ಟವನ್ನು ಸೂಚಿಸುತ್ತದೆ, ಇದು IS 303 BWP (ಸಾಮಾನ್ಯ ಉದ್ದೇಶದ ಪ್ಲೈವುಡ್) ಗೆ ಅನುಗುಣವಾಗಿದೆ.